Prime minister Narendra Modi speaks about Goods and Services tax, on its inauguration event. Narendra Modi says, People has lot of confusions about GST. But, this is a simple tax system. Modi says, GST in another way it is "good and simple tax". Watch this video to know more about Modi speech on GST.
''ಜಿಎಸ್ ಟಿ ಬಗ್ಗೆ ಅನೇಕ ಗೊಂದಲಗಳು, ಭೀತಿಗಳು ಜನರಲ್ಲಿ ಮನೆ ಮಾಡಿವೆ. ಆದರೆ, ನಿಜ ಹೇಳಬೇಕೆಂದರೆ ಇದು ಸರಳವಾದ ತೆರಿಗೆ ವ್ಯವಸ್ಥೆ. ಜಿಎಸ್ ಟಿ ಎಂದರೆ ಮತ್ತೊಂದು ಅರ್ಥದಲ್ಲಿ ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್'' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಅವರು ಭಾಷಣದಲ್ಲಿ ಏನೆಲ್ಲಾ ಹೇಳಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ.